ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಳಿಕ ಸೇನೆ ಸೇರಲಿದ್ದಾರಾ? ಕಳೆದೊಂದು ವರ್ಷದಿಂದ ಇಂತಹದೊಂದು ಪ್ರಶ್ನೆ ಹಲವರನ್ನು ಕಾಡುತ್ತಿದೆ. ಏಕೆಂದರೆ ಸಮಯ ಸಿಕ್ಕಾಗೆಲ್ಲಾ ಧೋನಿ ಸೈನಿಕರೊಂದಿಗೆ ಸಮಯ ಕಳೆಯುತ್ತಿದ್ದಾರೆ.<br /><br />Exclusive picture of Lt. Col. MS Dhoni from his two weeks stint with Indian Army in the Kashmir valley! is viral